• ರಾಜ್ಯ ನಗರಾಭಿವೃದ್ಧಿ ಸಂಸ್ಥೆಯು ತನ್ನ ಅಭೂತಪೂರ್ವ ಸಾಧನೆಗಾಗಿ ವಿಶ್ವಬ್ಯಾಂಕ್ ಮನ್ನಣೆ ಪಡೆದಿದೆ.
  • ಕರ್ನಾಟಕ ಪೌರ ಸುಧಾರಣಾ ಯೋಜನೆಯಡಿಯಲ್ಲಿ (ವಿಶ್ವಬ್ಯಾಂಕ್ ನೆರವು 2009-15), 9758 ಪ್ರಶಿಕ್ಷಣಾರ್ಥಿಗಳಿಗೆ 353 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಮಾಥ್ರ್ಯಭಿವೃದ್ಧಿಗೊಳಿಸಲಾಗಿದೆ.
2014-15 ಮತ್ತು 2016-17ರಲ್ಲಿ ದಸರಾ ಉತ್ಸವದಲ್ಲಿ ಉದ್ಯಾನ ನಿರ್ವಹಣೆಗಾಗಿ ಎಸ್‌ಐಯುಡಿಗೆ ಪ್ರಥಮ ಬಹುಮಾನ ಮತ್ತು 2016-17ರಲ್ಲಿ ದಸರಾ ಉತ್ಸವದಲ್ಲಿ ಹೂವಿನ ಅಲಂಕಾರಕ್ಕೆ ಎರಡನೇ ಬಹುಮಾನ ದೊರೆತಿತೇವೆ.

ರಾಜ್ಯಾದ್ಯಂತ 16,000 (ಹದಿನಾರು ಸಾವಿರ) ಪೌರಕಾರ್ಮಿಕರಿಗೆ ತರಬೇತಿ ನೀಡಿದ ಏಕೈಕ ಸಂಸ್ಥೆಯಾಗಿದ್ದು, ಇದಕ್ಕಾಗಿ ಇಂಟೆರ್ ನ್ಯಾಷನಲ್ ಫೆಡರೇಷನ್ ಫಾರ್ ಟ್ರೇನಿಂಗ ಅಂಡ್ ಡೆವಲಪ್ ಮೆಂಟ್ ಸಂಸ್ಥೆಯಿಂದ ಗ್ಲೋಬಲ್ ಹ್ಯೂಮನ್ ರಿಸೋರ್ಸ್ ಡೆವಲಪ್ ಮೆಂಟ್ ಅವಾರ್ಡ್ - 2010-11, ಪ್ರಶಸ್ತಿಯನ್ನು ಪಡೆದಿದೆ. ಇದೇ ಸಂಸ್ಥೆಯಿಂದ ಮೇಸನ್ ತರಬೇತಿ ಕಾರ್ಯಕ್ರಮಕ್ಕೆ ಸರ್ಟಿಫಿಕೇಟ್ ಆಫ್ ಮೆರಿಟ್ ಪಡೆದಿದೆ (2011-12).